ರಸ್ತೆ ಗುಂಡಿಗೆ ದ್ವಿಚಕ್ರ ವಾಹನ ಬಿದ್ದು ಸಾವು ಸಂಭವಿಸುವ ಮುನ್ನ,ಚನ್ನಪಟ್ಟಣದ ಸಾತನೂರು ಸರ್ಕಲ್ ಮದ್ಯದಲ್ಲೆ ದೊಡ್ಡ ಗುಂಡಿ ಬಿದ್ದಿದ್ದು ಯಾವುದೇ ಪ್ರಾಣ ಅಪಾಯ ಸಂಭವಿಸಬಾರದೇಂದು ಮಾತೃಭೂಮಿ ಸೇವಾ ಫೌಂಡೇಶನ್ ಮತ್ತು ಅಮೃತಬಿಂದು & ವಕೀಲರ ಸಂಘದ ಅಧ್ಯಕ್ಷರು ಚ ನ್ನಪಟ್ಟಣ ದ ಟಿವಿ ಗಿರೀಶ್ ರವರು ಗುಂಡಿ ಮುಚ್ಚುವ ಕೆಲಸದಲ್ಲಿ ನಿರತರಾಗಿರುವುದು. #ರಸ್ತೆಗೊಬ್ಬರಾಯಭಾರಿ
ವಿದ್ಯಾರ್ಥಿಗಳ ಆನ್‌ಲೈನ್ ಕ್ಲಾಸ್ ಗೆ ಸಹಾಯವಾಗಲೇಂದು ಇಡೀ ಊರಿಗೆ #ಉಚಿತ #ಇಂಟರ್ನೆಟ್ ಮೂಲಕ ವೈ ಫೈ ವ್ಯವಸ್ಥೆ ಕಲ್ಪಿಸುತ್ತಿರುವ
ಮಾತೃಭೂಮಿ ಸೇವಾ ಫೌಂಡೇಶನ್.
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಚಿಕ್ಕೆನಹಳ್ಳಿ ಗ್ರಾಮದ ಮಕ್ಕಳು ಆನ್‌ಲೈನ್ ಶಿಕ್ಷಣಕ್ಕೆ ಇಂಟರ್ನೆಟ್ ನ ಸೌಲಭ್ಯವಿಲ್ಲದೆ ತೊಂದರೆ
ಅನುಭವಿಸುತ್ತಿರುವುದ್ದನ್ನು ಗಮನಿಸಿದ ಮಾತೃಭೂಮಿ ತಂಡದ ಮಹೇಶ್ ಮಾತೃಭೂಮಿ ಮತ್ತು ಹರೀಶ್ ರವರು ಮಾತೃಭೂಮಿ ಸೇವಾ ಫೌಂಡೇಶನ್
ಮೂಲಕ ಇಡೀ ಊರಿಗೆ ಉಚಿತ ಇಂಟರ್ನೆಟ್ ವೈ ಫೈ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
#ತಾಂತ್ರಿಕ್ವಿಲೇಜ್ #Tantrikvillage #mathrubhoomisevafoundation
ನೆನ್ನೆ ರಾತ್ರಿ ಹಸಿದಿದ್ದ ಹೊಟ್ಟೆಗಳಿಗೆ 85 ನೇ ದಿನ ಊಟ ಹಂಚಿದ ಮಾತೃಭೂಮಿ ಸೇವಾ ಫೌಂಡೇಶನ್ & ಅಮೃತಬಿಂದು ತಂಡ. ನೀವು ಈ ಯೋಜನೆಗೆ ಸಹಾಯ ಮಾಡಬಹುದು