Event Details

Adopt A Student

ಎಷ್ಟೋ ಮಕ್ಕಳಿಗೆ ಶಾಲೆಗೆ ಹೋಗುವ ಇಷ್ಟ ಇದ್ದರು ಸೌಲಭ್ಯದ ಕೊರತೆ ಇರುತ್ತದೆ.ಮಾತೃಭೂಮಿ ಬಡ ಮಕ್ಕಳಿಗಾಗಿ "Adopt A Student" ಅಭಿಯಾನದ ಮೂಲಕ ಅವಶ್ಯಕತೆ ಇರುವ ಮಕ್ಕಳಿಗೆ ಶೈಕ್ಷಣಿಕ ವೆಚ್ಚವನ್ನು ದಾನಿಗಳ ಸಹಾಯದಿಂದ 200 ಜನ ಮಕ್ಕಳಿಗೆ ಒದಗಿಸುತ್ತಿದೆ. ಒಂದು ಮಗುವಿನ ಒಂದು ವರ್ಷದ ಸೈಕ್ಷಣಿಕ ವೆಚ್ಚ 2900 ರೂಗಳು ಬನ್ನಿ ಮಕ್ಕಳ ಜೊತೆಗೆ ನಿಲ್ಲೋಣ ಬಲಿಷ್ಠ ಭಾರತ ನಿರ್ಮಾಣ ಮಾಡೋಣ.

ಸ್ಥಳ: ಸರ್ಕಾರಿ ಫ್ರೌಂಡ ಶಾಲೆ ದಶವಾರ ಚನ್ನಪಟ್ಟಣ ತಾಲ್ಲೂಕು ರಾಮನಗರ ಜಿಲ್ಲೆ

ದಿನಾಂಕ - 15/6/2018

ಸಮಯ- 10:45 AM

ಸಂಪರ್ಕಿಸಿ- 9164881858

Booking Form

Online bookings are not available for this event.

Leave a Comment

Your email address will not be published. Required fields are marked *