Event Details

ರಸ್ತೆಗೊಬ್ಬ ರಾಯಭಾರಿ

ರಸ್ತೆ ಗುಂಡಿಗಳಿಂದಾಗಿ ಸವಾರರು ಬಲಿಯಾಗುತ್ತಿರುವ ಹಿನ್ನೆಲೆಯಿಂದ ಬೇಸತ್ತ ಮಾತೃಭೂಮಿ ಸೇವಾ ಫೌಂಡೇಷನ್   ಈ ಮಹಾನ್ ಕಾರ್ಯಕ್ಕೆ ಕೈ ಹಾಕಿದೆ. ರಸ್ತೆ ಗುಂಡಿಯನ್ನು  ನಾವೇ ಗುಂಡಿಗಳನ್ನು ಮುಚ್ಚಲು ಮುಂದಾಗಿದ್ದೇವೆ. ಅಲ್ಲದೇ ನಮ್ಮ ಸ್ವಂತ ಖರ್ಚಿನಲ್ಲೇ ಗುಂಡಿಗಳನ್ನು ಮುಚ್ಚುತ್ತಿದ್ದೇವೆ.

ಬೆಂಗಳೂರಿನ ಯಾವ ಏರಿಯಾದಲ್ಲಿ ಗುಂಡಿ ಇದ್ದರೂತಪ್ಪದೆ ಆ ಗುಂಡಿ ಇರುವ ಲೋಕೆಷನ್ ಮತ್ತು ಪೋಟೋ ವನ್ನು ನಮ್ಮ ಈ ನಂಬರಿಗೆ ಕಳಿಸಿಕೊಡಿ 9164881858 ನಾವು ಆ ಗುಂಡಿಯನ್ನು ಮುಚ್ಚುತ್ತೇವೆ.  ಮಾತೃಭೂಮಿ ಸೇವಾ ತಂಡ ಮೂರು ದಿನಕೊಮ್ಮೆ ಗುಂಡಿ ಮುಚ್ಚುವ ಕೆಲಸವನ್ನು ಮಾಡುತ್ತಿದೆ. 

ರಸ್ತೆ ಗುಂಡಿ ಅಪಘಾತದಲ್ಲಿ  ನಮ್ಮ ತಂಡದ ಅಕ್ಷಯ್  ಸ್ನೇಹಿತನನ್ನು ಕಳೆದುಕೊಂಡಿತ್ತು. ಹಾಗಾಗಿ ಇಂತಹ ಸ್ಥಿತಿ ಯಾರಿಗೂ ಬರಬಾರದು ಎಂದು ನಾವೇ ಗುಂಡಿಗಳನ್ನು ಮುಚ್ಚಲು ಮುಂದಾಗಿದ್ದೇವೆ. ನಿಮಗೆ ಸಮಯ ಇದ್ದರೆ ನಮ್ಮೋಡನೆ ಜೊತೆಯಾಗಿ.ನಮ್ಮ ಸ್ನೇಹಿತನ್ನನ್ನು ಕಳೆದುಕೊಂಡ ನೋವು ಬೇರೆಯವರಿಗೆ ಬೇಡ ಏಕೆಂದರೆ ಎಲ್ಲಾ ತಾಯಂದಿರ ಕಣ್ಣಿರು ಒಂದೇ...

ಈ ಅಭಿಯಾನಕ್ಕೆ ನಿಮ್ಮ ಸಹಾಯ ಅವಶ್ಯಕ ಹಣ ಸಹಾಯ ಅಥಾವ ಈ ಅಭಿಯಾನಕ್ಕೆ ಬೇಕಾದ ಜಲ್ಲಿ, ಸಿಮೆಂಟ್, ಮರಳು, ನೀಡಬಹುದು. ಅಥಾವ ನಿಮ್ಮ ಸಮಯವನ್ನು ನೀಡಬಹುದು.

  • ಈ ಅಭಿಯಾನಕ್ಕೆ ಹಣ ಸಹಾಯ ನೀಡುವವರು ಈ ಕೆಳಗಿನ ಆಕೌಂಟ್ ನಂಬರಿಗೆ ಕಳಿಸಬಹುದು.
  • Mathrubhoomi seva foundation
  • CORPORATION BANK
  • kamakshipalya Branch, Bangalore
  • SB/ A/C 122900101006898
  • IFSC CODE: CORP0001229

           ....................................................

  • BHIM App ಮೂಲಕ ಈ  9164881858 ನಂಬರಿಗೆ ಕಳಿಸಬಹುದಾಗಿದೆ.
Booking Form

Online bookings are not available for this event.

Leave a Comment

Your email address will not be published. Required fields are marked *